Bharath Kandre BJP activist from Bidar, Karnataka in his letter to BJP president Amit Shah urged that change Karnataka BJP president B.S.Yeddyurappa.<br /><br />ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. ಹೌದು...ಬಿಜೆಪಿ ಕಾರ್ಯಕರ್ತರೇ ಈ ಪತ್ರ ಬರೆದಿದ್ದು, ಅಚ್ಚರಿಗೆ ಕಾರಣವಾಗಿದೆ.<br />